ଅର୍ଥ : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು
ଉଦାହରଣ :
ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.
ସମକକ୍ଷ : ಒಟ್ಟಾಗಿ, ಒಟ್ಟಿಗೆ, ಒಟ್ಟಿಗೇ, ಜೊತೆ ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಯಲ್ಲಿ, ಜೊತೆಸೇರಿ, ಸೇರಿ
ଅନ୍ୟ ଭାଷାରେ ଅନୁବାଦ :
In each other's company.
We went to the movies together.