ଅର୍ଥ : ಜೊತೆಯಲ್ಲಿ ಇರುವ ಕ್ರಿಯೆ
ଉଦାହରଣ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ସମକକ୍ଷ : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
ଅନ୍ୟ ଭାଷାରେ ଅନୁବାଦ :
The state of being with someone.
He missed their company.ଅର୍ଥ : ಒಂದೇ ತರಹದ ಎರಡು ವಸ್ತುಗಳು
ଉଦାହରଣ :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
ସମକକ୍ଷ : ಜೋಡಿ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು
ଉଦାହରଣ :
ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
ଉଦାହରଣ :
ಈ ಜೋಡಿ ತುಂಬಾ ಸುಂದರವಾಗಿದೆ.
ସମକକ୍ଷ : ಜೋಡಿ
ଅନ୍ୟ ଭାଷାରେ ଅନୁବାଦ :
ଅର୍ଥ : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ
ଉଦାହରଣ :
ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.
ସମକକ୍ଷ : ಜತೆ
ଅନ୍ୟ ଭାଷାରେ ଅନୁବାଦ :