ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಜೀವ ಅಥವಾ ಜೀವಿ ಅಥವಾ ಜೀವನಕ್ಕೆ ಸಂಬಂಧಿಸಿದ
ଉଦାହରଣ : ಅವನು ಜೈವಿಕ ಅಧ್ಯಾಯನದಲ್ಲಿ ತೊಡಗಿದ್ದಾನೆ.
ସମକକ୍ଷ : ಜೈವ
ଅନ୍ୟ ଭାଷାରେ ଅନୁବାଦ :हिन्दी English
जीव का या जो जीव या जीवन से संबंधित हो।
Pertaining to biology or to life and living things.
ଅର୍ଥ : ಯಾವುದರಲ್ಲಿ ಜೀವನದಾಯಿ ಶಕ್ತಿ ಅಥವಾ ಶಾರೀರಿಕ ಅವಯವ ಅಥವಾ ಇಂದ್ರಿಯಗಳಿವೆಯೋ
ଉଦାହରଣ : ಶರೀರದಲ್ಲಿ ಜೈವಿಕ ರಾಸಾಯನಿಕಗಳು ಕಡಿಮೆಯಾದಾಗ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.
ସମକକ୍ଷ : ಜೀವಿಕ
ଅନ୍ୟ ଭାଷାରେ ଅନୁବାଦ :हिन्दी
जिसमें जीवनदायनी शक्ति या शारीरिक अवयव या इंद्रियाँ हो।
ଅର୍ଥ : ಜೀವಂತವಾಗಿರುವ ಪ್ರಾಣಿಗಳಿಗೆ ಸಂಭಂದಿಸಿದ
ଉଦାହରଣ : ಶರೀರದ ಮೂಲಕ ಜೈವಿಕ ಪ್ರೋಟೀನ್ ನನ್ನು ಪೂರ್ಣವಾಗಿ ಹೀರಿಕೊಳ್ಳುವುದು.
जीवित प्राणियों से संबंधित।
ସଂସ୍ଥାପନ କରନ୍ତୁ