ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜೇಷ್ಠ ଶବ୍ଦର ଅର୍ଥ ଏବଂ ଉଦାହରଣ ।

ಜೇಷ್ಠ   ನಾಮಪದ

ଅର୍ଥ : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ

ଉଦାହରଣ : ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.

ସମକକ୍ଷ : ದೊಡ್ಡವನು


ଅନ୍ୟ ଭାଷାରେ ଅନୁବାଦ :

ज्येष्ठ होने की अवस्था या भाव।

भैया अपनी ज्येष्ठता का भरपूर लाभ उठाते हैं।
ज्येष्ठता, ज्येष्ठत्व

Higher rank than that of others especially by reason of longer service.

higher rank, higher status, senior status, seniority

ଅର୍ଥ : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು

ଉଦାହରଣ : ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು

ସମକକ୍ଷ : ಜೇಷ್ಠ ಮಾಸ


ଅନ୍ୟ ଭାଷାରେ ଅନୁବାଦ :

वैशाख और आषाढ़ के बीच का महीना जो अंग्रेजी महीने के मई और जून के बीच में आता है।

वह जेठ के कृष्ण पक्ष की दशमी को पैदा हुआ था।
जेठ, ज्येष्ठ, ज्येष्ठ मास, ज्येष्ठमास, शुक्र, शुचि

The third month of the Hindu calendar.

jeth, jyaistha

ଅର୍ଥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ

ଉଦାହରଣ : ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.

ସମକକ୍ଷ : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ


ଅନ୍ୟ ଭାଷାରେ ଅନୁବାଦ :

सत्ताईस नक्षत्रों में से अठारहवाँ नक्षत्र।

ज्येष्ठा नक्षत्र तीन तारों का है।
ज्येष्ठा, ज्येष्ठा नक्षत्र, पौरंदर, पौरन्दर, शक्र, शक्र-दैवत, शक्रदैवत, शाक्र

ಜೇಷ್ಠ   ಗುಣವಾಚಕ

ଅର୍ଥ : ಯಾವುದೇ ಹಂಗಸಿನ ಗರ್ಭದಲ್ಲಿ ಮೊದಲ ಬಾರಿಗೆ ಹುಟ್ಟಿದ ಮೊಗು

ଉଦାହରଣ : ಅವಳ ಜೇಷ್ಠ ಪುತ್ರ ತುಂಬಾ ಬುದ್ಧಿವಂತ.


ଅନ୍ୟ ଭାଷାରେ ଅନୁବାଦ :

किसी स्त्री के गर्भ से पहले-पहल उत्पन्न।

उसका पहलौठा लड़का बड़ा होनहार है।
पहलौंठा, पहलौटा, पहलौठा

First in order of birth.

The firstborn child.
eldest, firstborn

ଅର୍ଥ : ಜೇಷ್ಠ ಮಾಸಕ್ಕೆ ಸಂಬಂಧಿಸಿದ ಅಥವಾ ಜೇಷ್ಟ ಮಾಸದ

ଉଦାହରଣ : ಜೇಷ್ಠ ಪೂರ್ಣಿಮೆಯ ದಿನದಲ್ಲಿ ಮಳೆಯರು ವಟವೃಕ್ಷವನ್ನು ಪೂಜೆ ಮಾಡುತ್ತಾರೆ.


ଅନ୍ୟ ଭାଷାରେ ଅନୁବାଦ :

ज्येष्ठ महीने से संबंधित या ज्येष्ठ महीने का।

ज्येष्ठी पूर्णिमा के दिन महिलाएँ बरगद की पूजा करती हैं।
ज्येष्ठी