ଅର୍ଥ : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ
ଉଦାହରଣ :
ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ
ସମକକ୍ଷ :
ಅಮೃತ, ಜೇನುತುಪ್ಪ, ಜೇನ್, ಪುಷ್ಪರಸ, ಮಧು
ଅନ୍ୟ ଭାଷାରେ ଅନୁବାଦ :
A sweet yellow liquid produced by bees.
honey