ଅର୍ଥ : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ
ଉଦାହରଣ :
ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.
ସମକକ୍ଷ :
ಜೇಡ, ಜೇಡಹುಳು, ನೇಕಾರ, ನೇಯುವವ, ಬಲೆ ನೇಯುವ ಹುಳು
ଅନ୍ୟ ଭାଷାରେ ଅନୁବାଦ :