ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜುಲ್ಮಾನೆ ଶବ୍ଦର ଅର୍ଥ ଏବଂ ଉଦାହରଣ ।

ಜುಲ್ಮಾನೆ   ನಾಮಪದ

ଅର୍ଥ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ

ଉଦାହରଣ : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.

ସମକକ୍ଷ : ಜುರ್ಮಾನೆ, ದಂಡ


ଅନ୍ୟ ଭାଷାରେ ଅନୁବାଦ :

वह धन जो किसी प्रकार का अपराध, दोष या भूल करने पर दंड स्वरूप देना पड़ता है।

उसने जुर्माना देने से इनकार कर दिया।
जुरमाना, जुर्माना, पेनल्टी, फाइन

A payment required for not fulfilling a contract.

penalty

ଅର୍ଥ : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು

ଉଦାହରଣ : ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.

ସମକକ୍ଷ : ದಂಡ


ଅନ୍ୟ ଭାଷାରେ ଅନୁବାଦ :

किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।

विपक्षी ने पेनल्टी का भरपूर फ़ायदा उठाया।
पेनल्टी

ଅର୍ଥ : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ

ଉଦାହରଣ : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ସମକକ୍ଷ : ಜುರ್ಮಾನೆ, ದಂಡ

ଅର୍ଥ : ದಂಡ ಅಂದರೆ ಅಪರಾಧಿಯಿಂದ ಹಣವನ್ನು ವಸೂಲಿಮಾಡುವುದು

ଉଦାହରଣ : ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡಿದ ಕಾರಣ ಅವನು ದಂಡಜುಲ್ಮಾನೆಯ ರೂಪದಲ್ಲಿ ನೂರು ರೂಪಾಯಿಗಳನ್ನು ಕೊಡಬೇಕಾಯಿತು.

ସମକକ୍ଷ : ಅರ್ಥದಂಡ, ದಂಡ


ଅନ୍ୟ ଭାଷାରେ ଅନୁବାଦ :

वह दंड जिसमें किसी से किसी प्रकार की चूक, त्रुटि या भूल होने पर उससे कुछ धन लिया जाता है।

सार्वजनिक स्थल पर धूम्रपान करने के कारण उसे जुर्माने के रूप में सौ रुपये देने पड़े।
अर्थदंड, अर्थदण्ड, जुरमाना, जुर्माना, डंड, डण्ड, डाँड़, डांड़, दंड, दण्ड, द्रव्य दंड, द्रव्य दण्ड, पेनल्टी, फाइन

Money extracted as a penalty.

amercement, fine, mulct