ଅର୍ଥ : ಹಣದ ರೂಪದಲ್ಲಿ ಮಾಡಿದ ತಪ್ಪಿಗೆ ದಂಡ ವಿಧಿಸುವುದು
ଉଦାହରଣ :
ತಂಡಕ್ಕೆ ಸೇರದ ಅನ್ಯ ಆಟಗಾರ ಆಟದಲ್ಲಿ ಸೇರಿದ್ದ ಕಾರಣ ಅವನಿಗೆ ದಂಡ_ವಿಧಿಸಲಾಯಿತು. ಅಪರಾಧ ಸಾಬೀತಾದ ಅಪರಾಧಿಗೆ ಕೋರ್ಟ್ ನೂರು ರೂ ಜುಲ್ಮಾನೆ_ಹಾಕಿತು.
ସମକକ୍ଷ : ಜುರಮಾನೆ ಹಾಕು, ಜುರಮಾನೆ-ಹಾಕು, ಜುರಮಾನೆಹಾಕು, ಜುರುಮಾನೆ ಹಾಕು, ಜುರುಮಾನೆ-ಹಾಕು, ಜುರುಮಾನೆಹಾಕು, ಜುರ್ಮಾನೆ ಹಾಕು, ಜುರ್ಮಾನೆ-ಹಾಕು, ಜುರ್ಮಾನೆಹಾಕು, ಜುಲಮಾನೆ ಹಾಕು, ಜುಲಮಾನೆ-ಹಾಕು, ಜುಲಮಾನೆಹಾಕು, ಜುಲುಮಾನೆ-ಹಾಕು, ಜುಲುಮಾನೆಹಾಕು, ಜುಲ್ಮಾನೆ ಹಾಕು, ಜುಲ್ಮಾನೆ-ಹಾಕು, ಜುಲ್ಮಾನೆಹಾಕು, ದಂಡ ವಿಧಿಸು, ದಂಡ ಹಾಕು, ದಂಡ-ವಿಧಿಸು, ದಂಡ-ಹಾಕು, ದಂಡವಿಧಿಸು, ದಂಡಹಾಕು
ଅନ୍ୟ ଭାଷାରେ ଅନୁବାଦ :
अर्थ दंड लेना या जुर्माना करना।
दूसरे के खेत को चराने के कारण उसे डाँड़ना पड़ा।