ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ
ଉଦାହରଣ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.
ସମକକ୍ଷ : ಓಲೆ
ଅନ୍ୟ ଭାଷାରେ ଅନୁବାଦ :हिन्दी
मोती, सोना या हीरे से बनाया गया कान का एक गहना।
ଅର୍ଥ : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು
ଉଦାହରଣ : ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.
ଅନ୍ୟ ଭାଷାରେ ଅନୁବାଦ :हिन्दी English
कान में पहनने का एक गहना जो आकार में थोड़ा लंबा होता है।
Jewelry to ornament the ear. Usually clipped to the earlobe or fastened through a hole in the lobe.
ସଂସ୍ଥାପନ କରନ୍ତୁ