ଅର୍ଥ : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ
ଉଦାହରଣ :
ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.
ସମକକ୍ଷ : ಆತ್ಮಕಥೆ
ଅନ୍ୟ ଭାଷାରେ ଅନୁବାଦ :
किसी के जीवन से संबंधित सारी बातों आदि का वर्णन।
वह अपनी जीवनी लिख रही है।An account of the series of events making up a person's life.
biography, life, life history, life storyଅର୍ଥ : ಯಾವುದೋ ಒಂದು ಪುಸ್ತಕದಲ್ಲಿ ಯಾರೋ ಒಬ್ಬರ ಜೀವನದ ವೃತ್ತಾಂತವನ್ನು ಬರೆದಿರುವುದು
ଉଦାହରଣ :
ಶ್ಯಾಮನು ಗ್ರಂಥಾಲಯದಲ್ಲಿ ಕುಳಿತುಕೊಂಡು ದೊಡ್ಡ ದೊಡ್ಡ ಪುರುಷರ ಜೀವನ ಚರಿತ್ರೆ ಓದುತ್ತಿದ್ದನು.
ସମକକ୍ଷ : ಜೀವನ ವೃತ್ತಾಂತ, ಜೀವಿತದ ಕಥೆ, ಬಾಳಿನ ಕಥೆ
ଅନ୍ୟ ଭାଷାରେ ଅନୁବାଦ :
वह पुस्तक जिसमें किसी के जीवनभर का वृतांत हो।
श्याम पुस्तकालय में बैठकर बड़े-बड़े महापुरुषों की जीवनियाँ पढ़ रहा है।An account of the series of events making up a person's life.
biography, life, life history, life story