ଅର୍ଥ : ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ
ଉଦାହରଣ :
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.
ଅନ୍ୟ ଭାଷାରେ ଅନୁବାଦ :
जीवित रहने के लिए वह आवश्यक परिस्थिति जिसमें हवा, पानी आदि की उपलब्धता हो।
वैज्ञानिकों के अनुसार चन्द्रमा पर जीवन नहीं है।The organic phenomenon that distinguishes living organisms from nonliving ones.
There is no life on the moon.ଅର୍ଥ : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ
ଉଦାହରଣ :
ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.
ସମକକ୍ଷ : ಜೀವ
ଅନ୍ୟ ଭାଷାରେ ଅନୁବାଦ :
ଅର୍ଥ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
ଉଦାହରଣ :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
ସମକକ୍ଷ : ಆಯಸ್ಸು, ಆಯುಷ್ಯ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು
ଅନ୍ୟ ଭାଷାରେ ଅନୁବାଦ :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।ଅର୍ଥ : ಬದುಕುವ ವಿವಿದ ಬಗೆಗಳು
ଉଦାହରଣ :
ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ. ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.
ଅନ୍ୟ ଭାଷାରେ ଅନୁବାଦ :