ଅର୍ଥ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
ଉଦାହରଣ :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
ସମକକ୍ଷ : ಜೀವಂತತೆ, ಜೀವವುಳ್ಳ, ಸಜೀವ, ಸ್ಪೂರ್ತಿಯುಳ್ಳ
ଅନ୍ୟ ଭାଷାରେ ଅନୁବାଦ :
Animation and energy in action or expression.
It was a heavy play and the actors tried in vain to give life to it.ଅର୍ଥ : ವ್ಯಕ್ತಿ ಅಥವಾ ಪ್ರಾಣಿಯ ಬದುಕಿರುವ ಅವಧಿಯ ಕಾಲಘಟ್ಟ
ଉଦାହରଣ :
ಜೀವಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು
ସମକକ୍ଷ : ಜೀವಿತ
ଅନ୍ୟ ଭାଷାରେ ଅନୁବାଦ :