ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜೀವ ଶବ୍ଦର ଅର୍ଥ ଏବଂ ଉଦାହରଣ ।

ಜೀವ   ನಾಮಪದ

ଅର୍ଥ : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು

ଉଦାହରଣ : ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ

ସମକକ୍ଷ : ಆತ್ಮ, ಜೀವನದ-ಶಕ್ತಿ, ಜೀವಾತ್ಮ, ಪ್ರಾಣ


ଅନ୍ୟ ଭାଷାରେ ଅନୁବାଦ :

प्राणियों की वह चेतन शक्ति जिससे वे जीवित रहते हैं।

शरीर से प्राण का बहिर्गमन ही मृत्यु है।
आत्मा, उक्थ, चेतना, चैतन्य, जाँ, जान, जीव, जीवड़ा, जीवथ, जीवन-शक्ति, जीवात्मा, दम, धातृ, नफ़स, नफ़्स, पुंगल, प्राण, सत्त्व, सत्व, स्पिरिट

The vital principle or animating force within living things.

spirit

ଅର୍ଥ : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ଉଦାହରଣ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

ସମକକ୍ଷ : ಆತ್ಮ, ಎದೆ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


ଅନ୍ୟ ଭାଷାରେ ଅନୁବାଦ :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

ଅର୍ଥ : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ

ଉଦାହରଣ : ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.

ସମକକ୍ଷ : ಜೀವನ


ଅନ୍ୟ ଭାଷାରେ ଅନୁବାଦ :

जीवित प्राणी।

तैराकों की वजह से बाढ़ में डूब रही कई जानें बच गईं।
ज़िंदगी, ज़िन्दगी, जान, जिंदगी, जिन्दगी, जीवन

Living things collectively.

The oceans are teeming with life.
life

ଅର୍ଥ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

ଉଦାହରଣ : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

ସମକକ୍ଷ : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


ଅନ୍ୟ ଭାଷାରେ ଅନୁବାଦ :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

ଅର୍ଥ : ಮನಸ್ಸು ಮತ್ತು ಹೃದಯವನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ

ଉଦାହରଣ : ಆತ್ಮ ಎಂದಿಗೂ ನಾಶವಾಗುವುದಿಲ್ಲ.

ସମକକ୍ଷ : ಆತ್ಮ, ಜೀವಾತ್ಮ


ଅନ୍ୟ ଭାଷାରେ ଅନୁବାଦ :

मन या हृदय के व्यापारों का ज्ञान कराने वाली सत्ता।

आत्मा का कभी नाश नहीं होता है।
अंतरिक्षसत्, अन्तरिक्षसत्, अमा, आतम, आतमा, आत्मा, जीवात्मा, धातृ, पुद्गल, रूह, विभु, सत्त्व, सत्व

The immaterial part of a person. The actuating cause of an individual life.

psyche, soul