ଅର୍ଥ : ನ್ಯಾಯ ವಿಭಾಗದ ಈ ಅಧಿಕಾರಿ ಜಿಲ್ಲೆಯ ಸಾಮಾನ್ಯ ಸಭೆ ಮತ್ತು ಸೇನಾಪತಿಗಳ ವ್ಯಾಜ್ಯಗಳ ಅಪೀಲುಗಳನ್ನು ಕೇಳುವ ಅಧಿಕಾರವಿರುತ್ತದೆ
ଉଦାହରଣ :
ಮಾನನೀಯ ರಾಮೇಶ್ವರಜೀ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿ.
ସମକକ୍ଷ : ಜಿಲ್ಲಾಧಿಕಾರಿ, ಜಿಲ್ಲಾಧೀಶ
ଅନ୍ୟ ଭାଷାରେ ଅନୁବାଦ :
न्याय विभाग का वह अधिकारी जिसे जिले भर की दीवानी और फ़ौजदारी मुकदमों की अपीलें सुनने का अधिकार होता है।
माननीय रामईश्वरजी एक ईमानदार जिला जज हैं।