ଅର୍ଥ : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
ଉଦାହରଣ :
ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
ସମକକ୍ଷ : ಜೀರುಂಡೆ, ಮಿಡತೆ, ರೆಕ್ಕೆ ಹುಳು
ଅନ୍ୟ ଭାଷାରେ ଅନୁବାଦ :
Leaping insect. Male makes chirping noises by rubbing the forewings together.
cricket