ଅର୍ଥ : ಕುಣಿ ಅಥವಾ ಜಿಗಿಯುವ ಕ್ರಿಯೆ
ଉଦାହରଣ :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
ସମକକ୍ଷ : ಕುಣಿಯುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
ଉଦାହରଣ :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
ସମକକ୍ଷ : ನೆಗೆಯುವುದು, ಹಾರುವುದು
ଅନ୍ୟ ଭାଷାରେ ଅନୁବାଦ :