ଅର୍ଥ : ಕುದುರೆ ಕಾಲು ಬಡೆಯು ಪ್ರಕ್ರಿಯೆ (ಟಪ್-ಟಪ್ ಎಂದು ಶಬ್ದ ಮಾಡು)
ଉଦାହରଣ :
ಕುದುರೆ ಲಾಯದಲ್ಲಿ ಕಟ್ಟು ಹಾಕಿದ ಕುದುರೆಯು ಜಿಗಿದಾಡುತ್ತಿದೆ.
ସମକକ୍ଷ : ಟಪ್ ಟಪ್ ಕಾಲು ಬಡೆ, ಹಾರಾಡು ಕುಣಿದಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
ଉଦାହରଣ :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
ସମକକ୍ଷ : ಆನಂದಿಸು, ಕುಣಿ, ಸಂತೋಪಡು, ಹರ್ಷ ವ್ಯಕ್ತಪಡಿಸು
ଅନ୍ୟ ଭାଷାରେ ଅନୁବାଦ :
हर्ष या उमंग से फूले न समाना।
पोता पाने की खुशी में दादी फुदक रही हैं।