ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಾಲರಿ ଶବ୍ଦର ଅର୍ଥ ଏବଂ ଉଦାହରଣ ।

ಜಾಲರಿ   ನಾಮಪದ

ଅର୍ଥ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಸೋಸುವುದು

ଉଦାହରଣ : ಅಮ್ಮನು ಸೋಸುವ ಪಾತ್ರೆಯಿಂದ ಚಹಾವನ್ನು ಸೋಸುತ್ತಿದ್ದಾಳೆ.

ସମକକ୍ଷ : ಸೋಸುವ ಪಾತ್ರೆ


ଅନ୍ୟ ଭାଷାରେ ଅନୁବାଦ :

वह वस्तु जिससे कुछ छाना जाए।

माँ छन्नी से चाय छान रही है।
छननी, छन्नी

A filter to retain larger pieces while smaller pieces and liquids pass through.

strainer

ଅର୍ଥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ଉଦାହରଣ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

ସମକକ୍ଷ : ಅಂಚು, ಕುಚ್ಚು, ಗೋಟ, ಝಾಲರು


ଅନ୍ୟ ଭାଷାରେ ଅନୁବାଦ :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

ଅର୍ଥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ଉଦାହରଣ : ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.

ସମକକ୍ଷ : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ


ଅନ୍ୟ ଭାଷାରେ ଅନୁବାଦ :

लम्बी डंडी की झँझरीदार चपटी कलछी।

वह पौनी से नमकीन छान रही है।
पवनी, पौनी

लम्बे डंडे का झँझरीदार चपटा कलछा।

हलवाई पौने से बूँदी निकाल रहा है।
झरना, झाँझा, पवना, पौना

ଅର୍ଥ : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ଉଦାହରଣ : ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.

ସମକକ୍ଷ : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ