ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಾಲ ଶବ୍ଦର ଅର୍ଥ ଏବଂ ଉଦାହରଣ ।

ಜಾಲ   ನಾಮಪದ

ଅର୍ଥ : ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

ଉଦାହରଣ : ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು

ସମକକ୍ଷ : ಪಾಶ, ಬಲೆ


ଅନ୍ୟ ଭାଷାରେ ଅନୁବାଦ :

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

A trap made of netting to catch fish or birds or insects.

net

ଅର୍ଥ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ଉଦାହରଣ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

ସମକକ୍ଷ : ಅಡ್ಡ ಹಾದಿ, ಕಪಟ, ತಂತ್ರ, ಮೋಸ, ವಂಚನೆ, ಸಂಚು


ଅନ୍ୟ ଭାଷାରେ ଅନୁବାଦ :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

ଅର୍ଥ : ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

ଉଦାହରଣ : ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.

ସମକକ୍ଷ : ನೆಟ್, ಬಲೆ


ଅନ୍ୟ ଭାଷାରେ ଅନୁବାଦ :

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

Game equipment consisting of a strip of netting dividing the playing area in tennis or badminton.

net

ଅର୍ଥ : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

ଉଦାହରଣ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

ସମକକ୍ଷ : ಕಟ್ಟು, ಪಾಶ, ಬಂಧನ, ಬಲೆ, ಹಗ್ಗ


ଅନ୍ୟ ଭାଷାରେ ଅନୁବାଦ :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

ଅର୍ଥ : ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

ଉଦାହରଣ : ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.

ସମକକ୍ଷ : ಜಾಳಿಗೆ, ಬಲೆ


ଅନ୍ୟ ଭାଷାରେ ଅନୁବାଦ :

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

An open fabric of string or rope or wire woven together at regular intervals.

mesh, meshing, meshwork, net, network

ଅର୍ଥ : ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ

ଉଦାହରଣ : ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.

ସମକକ୍ଷ : ಜಾಲಬಂಧ, ಬಲೆ


ଅନ୍ୟ ଭାଷାରେ ଅନୁବାଦ :

वस्तुओं या लोगों की एक जुड़ी हुई प्रणाली।

वह दुकानों के एक नेटवर्क का मालिक है।
सेवानिवृत्ति का मतलब है, लोगों के उस पूरे नेटवर्क को छोड़ना जो मेरे जीवन का हिस्सा हो गए थे।
नेट वर्क, नेटवर्क

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ଅର୍ଥ : ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ

ଉଦାହରଣ : ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.

ସମକକ୍ଷ : ಬಲೆ


ଅନ୍ୟ ଭାଷାରେ ଅନୁବାଦ :

इस तरह की गई व्यवस्था या परिस्थिति जिसमें फँसने के बाद छुटकारा नहीं होता है।

पुलिस हत्यारों की गिरफ्तारी के लिए जाल बिछाने में लगी हैं।
जाल, फंदा, फन्दा

Something (often something deceptively attractive) that catches you unawares.

The exam was full of trap questions.
It was all a snare and delusion.
snare, trap

ଅର୍ଥ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

ଉଦାହରଣ : ಮೋಸದಿಂದ ಸಂದೇಶ ಕಳುಹಿಸುವುದು.

ସମକକ୍ଷ : ಕಪಟ, ಕಳ್ಳತನ, ತಂತ್ರ, ಮೋಸ


ଅନ୍ୟ ଭାଷାରେ ଅନୁବାଦ :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

ଅର୍ଥ : ಈ ರೀತಿ ಕಾರ್ಯ ಅಥವಾ ಮಾತು ವಾಸ್ತವಿಕ ಅಥವಾ ಸತ್ಯವಾಗಿಲ್ಲದ ಸಮಯದಲ್ಲಿ ಸತ್ಯ ಮತ್ತು ನಿಜವಾಗುವುದು

ଉଦାହରଣ : ನಾವು ಸಾಂಸಾರಿಕ ಭ್ರಮೆಯಲ್ಲಿ ಮುಳುಗ್ಗಿದ್ದೇವೆ.

ସମକକ୍ଷ : ಇಂದ್ರ ಜಾಲ, ಇಂದ್ರ-ಜಾಲ, ಜಾದು, ಭಾವ ವಿಲಾಸ, ಭಾವ-ವಿಲಾಸ, ಭ್ರಮೆ, ಮೋಹ


ଅନ୍ୟ ଭାଷାରେ ଅନୁବାଦ :

कोई ऐसा कार्य या बात जो वास्तविक या सत्य न रहने पर भी सत्य और ठीक जान पड़े।

हम सांसारिक माया में फँसे हुए हैं।
माया दीपक नर पतंग भ्रमि-भ्रमि इवैं पड़ंत, कहें कबीर गुरु ग्यान ते एक आध उबरंत।
अनीश, अविद्या, इंद्र-जाल, इंद्रजाल, इन्द्र-जाल, इन्द्रजाल, परपंच, परपञ्च, प्रपंच, प्रपञ्च, भव-विलास, माया

ଅର୍ଥ : ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು

ଉଦାହରଣ : ಅವರ ಮೋಸದ ಜಾದದಲ್ಲಿ ಸಿಲುಕಬೇಡ.

ସମକକ୍ଷ : ಬಲೆ


ଅନ୍ୟ ଭାଷାରେ ଅନୁବାଦ :

किसी को छलने या धोखा देने के लिए कही जाने वाली ऐसी बात जिससे उसके मन में आशा, धैर्य साहस आदि का संचार हो।

उनके दम झाँसे में मत फँसना।
दम

The use of uttered sounds for auditory communication.

utterance, vocalization

ଅର୍ଥ : ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹಗುಂಪು

ଉଦାହରଣ : ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.

ସମକକ୍ଷ : ಬಲೆ


ଅନ୍ୟ ଭାଷାରେ ଅନୁବାଦ :

एक में बुनी हुई अथवा गुथी हुई बहुत सी वस्तुओं का समूह।

शरीर में तंतुओं का जाल बिछा हुआ है।
जाल

An interconnected system of things or people.

He owned a network of shops.
Retirement meant dropping out of a whole network of people who had been part of my life.
Tangled in a web of cloth.
network, web

ଅର୍ଥ : ಆ ವಸ್ತುವಿನಲ್ಲಿ ತುಂಬಾ ಚಿಕ್ಕ-ಚಿಕ್ಕ ತೂತುಗಳನ್ನು ಮಾಡಲಾಗಿರುತ್ತದೆ

ଉଦାହରଣ : ಅಕ್ಕಿಯನ್ನು ಸ್ವಚ್ಚಮಾಡಲು ಸಣ್ಣ-ಸಣ್ಣ ತೂತುಗಳನ್ನು ಮಾಡಿದ ಜರಡಿಯನ್ನು ಉಪಯೋಗಿಸುತ್ತಾರೆ.

ସମକକ୍ଷ : ತೂತುಗಳುಳ್ಳ, ಸಣ್ಣತೂತುಗಳುಳ್ಳ ಖಿಡಿಕಿ


ଅନ୍ୟ ଭାଷାରେ ଅନୁବାଦ :

वह वस्तु जिसमें बहुत से छोटे-छोटे छेद बने होते हैं।

दम चूल्हे की झँझरी टूट गई है।
जाली, झँझरी, झंझरी, झझरी