ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಾರಿಗೆ ತರು ଶବ୍ଦର ଅର୍ଥ ଏବଂ ଉଦାହରଣ ।

ಜಾರಿಗೆ ತರು   ಕ್ರಿಯಾಪದ

ଅର୍ଥ : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ

ଉଦାହରଣ : ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.

ସମକକ୍ଷ : ಚಾಲನೆ ಮಾಡು


ଅନ୍ୟ ଭାଷାରେ ଅନୁବାଦ :

नए नियम या क़ानून को प्रचलित करना।

सरकार ने सार्वजनिक स्थानों पर धूम्रपान न करने का नियम लागू किया।
जारी करना, पारित करना, लागू करना

ଅର୍ଥ : ಸರ್ಕಾರಿ ಪ್ರತಿಜ್ಞಾಪತ್ರವನ್ನು ಪ್ರಕಾಶನ ಮಾಡುವುದು ಅಥವಾ ಅಚರಣೆಗೆ ತರುವ ಪ್ರಕ್ರಿಯೆ

ଉଦାହରଣ : ನ್ಯಾಯಾಲಯದಲ್ಲಿ ಅನುಮತಿ ಪತ್ರವನ್ನು ಜಾರಿಗೆ ತಂದರು.

ସମକକ୍ଷ : ಅನುಷ್ಠಾನಕ್ಕೆ ತರು


ଅନ୍ୟ ଭାଷାରେ ଅନୁବାଦ :

सरकारी दस्तावेज़ प्रकाशित करना या निकालना।

न्यायालय ने अनुज्ञापत्र जारी किया है।
जारी करना

Bring out an official document (such as a warrant).

issue