ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಾಮೀನು ಪತ್ರ ଶବ୍ଦର ଅର୍ଥ ଏବଂ ଉଦାହରଣ ।

ಜಾಮೀನು ಪತ್ರ   ನಾಮಪದ

ଅର୍ଥ : ಯಾರೋ ಒಬ್ಬರನ್ನು ಬಂಧನದಿಂದ ಜಾಮೀನು ಕೊಟ್ಟು ಬಿಡಿಸುವಾಗ ಬರೆಯಲು ಬಳಸುವ ಹಾಳೆ

ଉଦାହରଣ : ಜಾಮೀನನ್ನು ಬೆರಸಿಕೊಂಡ ನಂತರ ಪೊಲೀಸರು ಶ್ಯಾಮನನ್ನು ಬಿಡುಗಡೆ ಮಾಡಿದರು.

ସମକକ୍ଷ : ಜಾಮೀನು ಕಾಗದ


ଅନ୍ୟ ଭାଷାରେ ଅନୁବାଦ :

वह कागज जो किसी की जमानत करते समय लिखा जाता है।

जमानतनामा लिखवाने के बाद सिपाही ने श्याम को छोड़ा।
जमानतनामा, ज़मानतनामा

ଅର୍ଥ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

ଉଦାହରଣ : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

ସମକକ୍ଷ : ಪ್ರತಿಜ್ಞಾಪತ್ರ


ଅନ୍ୟ ଭାଷାରେ ଅନୁବାଦ :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance