ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಾತ್ರೆ ଶବ୍ଦର ଅର୍ଥ ଏବଂ ଉଦାହରଣ ।

ಜಾತ್ರೆ   ನಾಮಪದ

ଅର୍ଥ : ಉತ್ಸವ ಹಬ್ಬ ಅಥವಾ ವಸ್ತುಗಳನ್ನು ಕೊಳ್ಳುವ-ಮಾರುವ ಅಥವಾ ಪ್ರದರ್ಶನದ ಸಮಯನ ಮುಂತಾದವುಕ್ಕೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಜನರು ಸೇರಿರುವ ಕ್ರಿಯೆ

ଉଦାହରଣ : ನಮ್ಮ ಊರಿನಲ್ಲಿ ಕಳೆದ ವಾರ ಜಾತ್ರೆ ನಡೆಯಿತು

ସମକକ୍ଷ : ಉತ್ಸವ, ಪರಿಸೆ, ಯಾತ್ರೆ


ଅନ୍ୟ ଭାଷାରେ ଅନୁବାଦ :

उत्सव, त्यौहार आदि के समय या वस्तुओं आदि के क्रय विक्रय या प्रदर्शनी के लिए किसी स्थान पर बहुत सारे लोगों के एकत्र होने की क्रिया।

माघी पूर्णिमा के दिन प्रयाग में मेला लगता है।
मेला

A traveling show. Having sideshows and rides and games of skill etc..

carnival, fair, funfair

ଅର୍ଥ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

ଉଦାହରଣ : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

ସମକକ୍ଷ : ಉತ್ಸವ, ಪರ್ವ, ಹಬ್ಬ


ଅନ୍ୟ ଭାଷାରେ ଅନୁବାଦ :

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival