ଅର୍ଥ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
ଉଦାହରଣ :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
ଅନ୍ୟ ଭାଷାରେ ଅନୁବାଦ :
ଅର୍ଥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ଉଦାହରଣ :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ସମକକ୍ଷ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಪಂಗಡ, ಪಂಥ, ವರ್ಗ, ವರ್ಣ, ವ್ಯಕ್ತಿಗತ
ଅନ୍ୟ ଭାଷାରେ ଅନୁବାଦ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati