ଅର୍ଥ : ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿತಿಳಿದ ಜ್ಯೋತಿಷಿಗಳ ಅನುಸಾರವಾಗಿ ಜನನ ಸಮಯದ ಆಧಾರದಿಂದ ಅಥವಾ ಕುಂಡಲಿಯಿಂದ ನಮ್ಮ ಸ್ಥಿತಿಗತಿಗಳನ್ನು ಅಥವಾ ಭವಿಷ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು
ଉଦାହରଣ :
ವಿವಾಹದ ಮೊದಲು ಮನೆಯವರು ನುರಿತನೈಪುಣ್ಯವುಳ್ಳ ಪಂಡಿತರಲ್ಲಿ ಹುಡುಗ ಹುಡುಗಿಯ ಜನ್ಮವನ್ನು ಸರಿಹೊಂದಿಸಿದರುಹೊಂದಾಣಿಕೆ ಮಾಡಿಸಿದರು.
ସମକକ୍ଷ : ಕುಂಡಲಿ, ಜನ್ಮ ಕುಂಡಲಿ, ಜನ್ಮ ಜಾತಕ, ಜನ್ಮ ಪತ್ರ, ಜನ್ಮ ಪತ್ರಿಕೆ, ಜನ್ಮ-ಕುಂಡಲಿ, ಜನ್ಮಕುಂಡಲಿ, ಜನ್ಮಪತ್ರ, ರಾಶಿ ಕುಂಡಲಿ
ଅନ୍ୟ ଭାଷାରେ ଅନୁବାଦ :
फलित ज्योतिष के अनुसार वह चक्र जिसमें किसी के जन्म के समय के ग्रहों की स्थिति लिखी रहती है।
विवाह के पहले घरवालों ने एक कुशल पंडित से लड़के व लड़की की जन्मपत्री का मिलान करवाया।A diagram of the positions of the planets and signs of the zodiac at a particular time and place.
horoscopeଅର୍ଥ : ಭೌದ್ದ ದರ್ಮವನ್ನು ಅನುಸರಿಸುವ ಮತ್ತು ದರ್ಮ ಪ್ರಚಾರವನ್ನು ಮಾಡುವ ಭೌದ್ದ ಸನ್ಯಾಸಿಗಳು
ଉଦାହରଣ :
ಕುಶೀನಗರದಲ್ಲಿ ಅನೇಕ ಭೌದ್ದ_ಭಿಕ್ಷುಗಳು ನೆಲೆಸಿದ್ದಾರೆ.
ସମକକ୍ଷ : ಭೌದ್ದ ಭಿಕ್ಕು, ಭೌದ್ದ ಭಿಕ್ಷು
ଅନ୍ୟ ଭାଷାରେ ଅନୁବାଦ :
वह साधु जो बौद्ध धर्म का अनुयायी हो।
कुशीनगर में अनेकों बौद्ध भिक्षु घूमते हुए देखे जा सकते हैं।ଅର୍ଥ : ಪತ್ರ ಅಥವಾ ಕರಡು ಬರವಣಿಗೆಯಲ್ಲಿ ಯಾರದ್ದಾದರು ಜನ್ಮ-ಕಾಲದ ಗ್ರಹದ ಸ್ಥಿತಿ, ಅದರ ಫಲ ಮೊದಲಾದವುಗಳ ಉಲ್ಲೇಖವಿರುತ್ತದೆ
ଉଦାହରଣ :
ನಮ್ಮಲ್ಲಿ ಜಾತಕವನ್ನು ನೋಡಿ ವಿವಾಹವನ್ನು ಮಾಡುತ್ತಾರೆ.
ସମକକ୍ଷ : ಕುಂಡಲಿ
ଅନ୍ୟ ଭାଷାରେ ଅନୁବାଦ :
वह पत्र या खर्रा जिसमें किसी के जन्म-काल में ग्रहों की स्थिति, उनके फलों, आदि, का उल्लेख होता है।
हमारे यहाँ जन्म-पत्री देखकर ही विवाह किया जाता है।