ଅର୍ଥ : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
ଉଦାହରଣ :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
ସମକକ୍ଷ : ಜಾಣ್ಮೆ, ಬುದ್ದಿವಂತಿಕೆ, ವಿವೇಕ
ଅନ୍ୟ ଭାଷାରେ ଅନୁବାଦ :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।ଅର୍ଥ : ತೀಕ್ಷ್ಣವಾಗವ ಸ್ಥಿತಿ ಅಥವಾ ಭಾವನೆ
ଉଦାହରଣ :
ವಿದ್ವಾಂಸರ ಬುದ್ಧಿಯ ತೀಕ್ಷಣತೆಯನ್ನು ಸಹಜವಾಗಿ ಕಂಡುಹಿಡಿಯಬಹುದು.
ସମକକ୍ଷ : ಚಾಣಾಕ್ಷತನ, ತೀಕ್ಷಣ, ಪ್ರಚಂಡ, ಬುದ್ಧಿಚಾರ್ತುಯ
ଅନ୍ୟ ଭାଷାରେ ଅନୁବାଦ :
ଅର୍ଥ : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
ଉଦାହରଣ :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
ସମକକ୍ଷ : ಚತುರತನ, ಚತುರತೆ, ಬುದ್ಧಿವಂತಿಕೆ
ଅନ୍ୟ ଭାଷାରେ ଅନୁବାଦ :
The intellectual ability to penetrate deeply into ideas.
astuteness, deepness, depth, profoundness, profundity