ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹೊಲಸು ಅಥವಾ ಮಲವನ್ನು ಎತ್ತುವ ಸ್ತ್ರೀ
ଉଦାହରଣ : ಜಾಡಮಾಲಿ ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿದ್ದಾಳೆ.
ସମକକ୍ଷ : ಜಾಡಮಾಲಿ, ಭಂಗಿನಿ
ଅନ୍ୟ ଭାଷାରେ ଅନୁବାଦ :हिन्दी
मैला या विष्ठा उठाने वाली स्त्री।
ଅର୍ଥ : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
ଉଦାହରଣ : ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
ସମକକ୍ଷ : ಭಂಗಿ, ಶೌಚಾಲಯ ಸ್ವಚ್ಚ ಮಾಡುವವಳು
ଅନ୍ୟ ଭାଷାରେ ଅନୁବାଦ :हिन्दी English
वह जो शौचालय आदि की सफ़ाई करता हो।
An employee who sweeps (floors or streets etc.).
ସଂସ୍ଥାପନ କରନ୍ତୁ