ଅର୍ଥ : ಯಾವುದಾದರೂ ಹಿಂದುಳಿದ ವರ್ಗ ಅಥವಾ ಜಾತಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸುವುದು
ଉଦାହରଣ :
ಹಲವಾರು ಬಗೆಯ ಜನ ಜಾಗೃತಿ ಇಂದಿನ ಸಮಾಜದಲ್ಲಿ ನಡೆಯುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
ସମକକ୍ଷ : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತ, ಜಾಗ್ರತೆ, ಹುಷಾರು
ଅନ୍ୟ ଭାଷାରେ ଅନୁବାଦ :