ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜವಾಬ್ದಾರಿ ଶବ୍ଦର ଅର୍ଥ ଏବଂ ଉଦାହରଣ ।

ಜವಾಬ್ದಾರಿ   ನಾಮಪದ

ଅର୍ଥ : ಯಾವುದೇ ಕೆಲಸ ಕಾರ್ಯಗಳ ಉಸ್ತುವಾರಿಯ ಹೊಣೆ

ଉଦାହରଣ : ಈ ಕೆಲಸದ ಜವಾಬ್ದಾರಿ ಯಾರದು ?

ସମକକ୍ଷ : ಹೊಣೆಗಾರಿಕೆ


ଅନ୍ୟ ଭାଷାରେ ଅନୁବାଦ :

ଅର୍ଥ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

ଉଦାହରଣ : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

ସମକକ୍ଷ : ಕರ್ತವ್ಯ, ಕೆಲಸ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


ଅନ୍ୟ ଭାଷାରେ ଅନୁବାଦ :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ಜವಾಬ್ದಾರಿ   ಗುಣವಾಚಕ

ଅର୍ଥ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ

ଉଦାହରଣ : ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?

ସମକକ୍ଷ : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬು ಕೊಡಬೇಕಾದಂತಹ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ


ଅନ୍ୟ ଭାଷାରେ ଅନୁବାଦ :

जिस पर कोई उत्तरदायित्व हो।

देश में बढ़ रहे भ्रष्टाचार का उत्तरदायी आखिर कौन है?
उत्तरदायक, उत्तरदायी, जवाबदेह, ज़िम्मादार, ज़िम्मेदार, ज़िम्मेवार, जिम्मादार, जिम्मेदार, जिम्मेवार