ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜವಾನ ଶବ୍ଦର ଅର୍ଥ ଏବଂ ଉଦାହରଣ ।

ಜವಾನ   ನಾಮಪದ

ଅର୍ଥ : ಕಾಗದ-ಪತ್ರಗಳನ್ನು ತರುವ-ಕೊಡುವ ಅಥವಾ ಅಧಿಕಾರಿಗಳ ಆದೇಶಗಳನ್ನು ಪೂರ್ಣಮಾಡುವವ ಅಥವಾ ಅವಶ್ಯತಕತೆಯ ಅನುಸಾರವಾಗಿ ಅವರಿಗೆ ರಿಜಿಸ್ಟರ್ ಮೊದಲಾದವುಗಳನ್ನು ತಂದು ಕೊಡುವಂತಹ ಕರ್ಮಚಾರಿ

ଉଦାହରଣ : ನಮ್ಮ ಕಾರ್ಯಾಲಯದಲ್ಲಿ ಜವಾನರಿಗೆ ತುಂಬಾ ಕೆಲಸವಿರುತ್ತದೆ.


ଅନ୍ୟ ଭାଷାରେ ଅନୁବାଦ :

काग़ज़-पत्र आदि लाने-ले जाने वाला या अधिकारियों के आदेशों को पूरा करने वाला या आवश्यकतानुसार उन्हें रजिस्टर आदि उपलब्ध करने वाला कर्मचारी।

मेरे कार्यालय में चपरासी के जिम्मे बहुत काम रहता है।
चपरासी

An employee who performs clerical work (e.g., keeps records or accounts).

clerk

ଅର୍ଥ : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

ଉଦାହରଣ : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

ସମକକ୍ଷ : ಆಳು, ಚಾಕರ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


ଅନ୍ୟ ଭାଷାରେ ଅନୁବାଦ :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

ଅର୍ଥ : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ

ଉଦାହରଣ : ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.

ସମକକ୍ଷ : ಆಳು, ಚಾರ, ಸೇವಕ


ଅନ୍ୟ ଭାଷାରେ ଅନୁବାଦ :

बड़े अधिकारियों की सेवा में रहनेवाला चपरासी।

रामू न्यायालय में अर्दली है।
अरदली, अर्दली

A laborer who is obliged to do menial work.

drudge, galley slave, navvy, peon

ଅର୍ଥ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ଉଦାହରଣ : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

ସମକକ୍ଷ : ಆಳು, ಗೃಹಸೇವಕ, ಚಾಕರ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ


ଅନ୍ୟ ଭାଷାରେ ଅନୁବାଦ :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant

ଅର୍ଥ : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ

ଉଦାହରଣ : ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.

ସମକକ୍ଷ : ಕಿಂಕರ, ಪಿವಾನ, ಸೇವಕ


ଅନ୍ୟ ଭାଷାରେ ଅନୁବାଦ :

वह कर्मचारी जो चपरास लगाता हो।

दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।
चपरासी