ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಯಂತಿ ଶବ୍ଦର ଅର୍ଥ ଏବଂ ଉଦାହରଣ ।

ಜಯಂತಿ   ನಾಮಪದ

ଅର୍ଥ : ದೇವಾಧಿಪತಿಯಾದ ಇಂದ್ರನ ಮಗಳು

ଉଦାହରଣ : ಜಯಂತಿ ಮತ್ತು ಜಯಂತ ಇಬ್ಬರು ಅಣ್ಣ-ತಂಗಿಯಾಗಿದ್ದರು.

ସମକକ୍ଷ : ಜಯನಿ, ಶರಣೀ


ଅନ୍ୟ ଭାଷାରେ ଅନୁବାଦ :

देवाधिपति इन्द्र की पुत्री।

जयंती और जयंत भाई-बहन थे।
जयंती, जयनी, जयन्ती, शरणी

An imaginary being of myth or fable.

mythical being

ଅର୍ଥ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

ଉଦାହରଣ : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

ସମକକ୍ଷ : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


ଅନ୍ୟ ଭାଷାରେ ଅନୁବାଦ :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती