ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಮೀನ್ದಾರ ଶବ୍ଦର ଅର୍ଥ ଏବଂ ଉଦାହରଣ ।

ಜಮೀನ್ದಾರ   ನಾಮಪದ

ଅର୍ଥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ଉଦାହରଣ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ସମକକ୍ଷ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ଅନ୍ୟ ଭାଷାରେ ଅନୁବାଦ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ଅର୍ଥ : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ

ଉଦାହରଣ : ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.

ସମକକ୍ଷ : ಜಮೀನಿನ ಒಡೆಯ, ಜಮೀನುದಾರ, ಭೂಮಾಲೀಕ, ಹಿಡುವಳಿದಾರ


ଅନ୍ୟ ଭାଷାରେ ଅନୁବାଦ :

वह जो अँग्रेज़ी शासन में ज़मीन का मालिक होता था और उसे किसानों को लगान पर जोतने-बोने के लिए देता था।

जमींदार किसानों के साथ बहुत ही क्रूरतापूर्वक पेश आते थे।
जमींदार, जमीनदार, ज़मींदार, भूमिया, मिल्क, मिल्की

A landowner who leases to others.

landlord