ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಮಾ ಖರ್ಚಿನ ಪುಸ್ತಕ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಆಯ ವ್ಯಯದ ಲೆಕ್ಕವನ್ನು ಬರೆದಿಡುವ ಪುಸ್ತಕ

ଉଦାହରଣ : ಅವರು ತಮ್ಮ ಅಂಗಡಿಯ ಲೆಕ್ಕವನ್ನು ಖಾತೆ_ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.

ସମକକ୍ଷ : ಕಿರ್ದಿ ಪುಸ್ತಕ, ಖಾತೆ ಪುಸ್ತಕ, ಲೆಕ್ಕದ ಪುಸ್ತಕ


ଅନ୍ୟ ଭାଷାରେ ଅନୁବାଦ :

वह पुस्तक जिसमें आय-व्यय आदि का हिसाब लिखा जाता है।

वह बही खोलकर आय-व्यय का विवरण देख रहा है।
एकाउंट बुक, खाता, बही, बही-खाता, बहीखाता, मद, लेखा, लेखा पुस्तक, लेखा बही, लेखाबही, सियाहा, हिसाब बही

A record in which commercial accounts are recorded.

They got a subpoena to examine our books.
account book, book, book of account, ledger, leger

ଅର୍ଥ : ಲೆಕ್ಕದ ಮಾಹಿತಿಯನ್ನು ಬರೆದಿಡುವ ಪುಸ್ತಕ

ଉଦାହରଣ : ಅವರ ಜಮಾ_ಖರ್ಚಿನ_ಪುಸ್ತಕದಲ್ಲಿ ಈ ವರ್ಷದ ಅಯವ್ಯಯದ ಲೆಕ್ಕವಿದೆ.

ସମକକ୍ଷ : ಖಾತೆ ಕಿರ್ದಿ


ଅନ୍ୟ ଭାଷାରେ ଅନୁବାଦ :

हिसाब का कच्चा चिट्ठा।

उसने हिसाब करने के बाद खसरे को फाड़ दिया।
खसरा, ख़सरा

ଅର୍ଥ : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು

ଉଦାହରଣ : ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.

ସମକକ୍ଷ : ಆಯವ್ಯಯ ಪುಸ್ತಕ, ವಹಿವಾಟಿನ ಪುಸ್ತಕ


ଅନ୍ୟ ଭାଷାରେ ଅନୁବାଦ :

पूर्णरूप से निश्चित न किए हुए हिसाब को लिखने की व्यापारिक बही।

अनाज व्यापारी ने कच्चीबही पर एक नजर डाली और किसान को पाँच सौ रुपये दे दिए।
कच्ची बही, कच्चीबही

ଅର୍ଥ : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು

ଉଦାହରଣ : ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.

ସମକକ୍ଷ : ಖಾತೆ ಪುಸ್ತಕ, ವಹಿ, ವಹಿವಾಟಿನ ಪುಸ್ತಕ


ଅନ୍ୟ ଭାଷାରେ ଅନୁବାଦ :

वह बही जिसमें लोगों या मदों के अलग-अलग खाते या हिसाब रखते हैं।

दुकानदार ने मेरा हिसाब करने के लिए खाता बही निकाला।
खाता बही, खाता-बही, खाताबही, लेजर

A record in which commercial accounts are recorded.

They got a subpoena to examine our books.
account book, book, book of account, ledger, leger