ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಮಖಾನೆ ଶବ୍ଦର ଅର୍ଥ ଏବଂ ଉଦାହରଣ ।

ಜಮಖಾನೆ   ನಾಮಪದ

ଅର୍ଥ : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು

ଉଦାହରଣ : ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.


ଅନ୍ୟ ଭାଷାରେ ଅନୁବାଦ :

मोटे सूतों का बुना हुआ एक प्रकार का बिछौना।

भोजन करने के लिए हम लोग दरी पर बैठे।
दरी

Floor covering consisting of a piece of thick heavy fabric (usually with nap or pile).

carpet, carpeting, rug

ଅର୍ଥ : ಬಣ್ಣ ಬಣ್ಣದ ಮತ್ತು ದಪ್ಪವಾದ ನೂಲಿನಿಂದ ಮಾಡಿದ ನೆಲಹಾಸು

ଉଦାହରଣ : ಅವನು ತನ್ನ ಮಲುಗುವ ಕೋಣೆಯನ್ನು ಜಮಖಾನೆಯನ್ನು ಹಾಸಿದ್ದಾನೆ.

ସମକକ୍ଷ : ನಲುಗಂಬಳಿ


ଅନ୍ୟ ଭାଷାରେ ଅନୁବାଦ :

फर्श पर बिछाने की रंगीन और बूटेदार चादर।

उसके शयनकक्ष में जाजिम बिछी हुई है।
ज़ाजिम, जाजम, जाजिम

ଅର୍ଥ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ

ଉଦାହରଣ : ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.

ସମକକ୍ଷ : ರತ್ನಗಂಬಳಿ


ଅନ୍ୟ ଭାଷାରେ ଅନୁବାଦ :

एक प्रकार का मोटा बिछावन जिसकी बुनावट में बेल-बूटे बने रहते हैं।

यह बहुत ही कीमती कालीन है।
क़ालीन, कालीन, गलीचा, गलैचा, ग़ालीचा, गालीचा, दुलीचा

Floor covering consisting of a piece of thick heavy fabric (usually with nap or pile).

carpet, carpeting, rug