ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಪಮಾಲೆ ଶବ୍ଦର ଅର୍ଥ ଏବଂ ଉଦାହରଣ ।

ಜಪಮಾಲೆ   ನಾಮಪದ

ଅର୍ଥ : ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ

ଉଦାହରଣ : ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ.

ସମକକ୍ଷ : ಜಪಸರ


ଅନ୍ୟ ଭାଷାରେ ଅନୁବାଦ :

एक प्रकार की थैली जिसमें हाथ डालकर माला फेरते हैं।

श्रीमती राव रोज़ सवेरे गोमुखी लेकर सैर पर जाती हैं।
अधियान, गोमुख, गोमुखी, जपगुथली, जपमाली

ଅର୍ଥ : ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ

ଉଦାହରଣ : ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ.


ଅନ୍ୟ ଭାଷାରେ ଅନୁବାଦ :

जप करने की सत्ताइस दानों की छोटी माला।

दादी हर समय हाथ में सुमरनी लिए रहती हैं।
सुमरनी, सुमिरनी, सुमिरिनिया

A string of beads used in counting prayers (especially by Catholics).

prayer beads, rosary

ଅର୍ଥ : ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ

ଉଦାହରଣ : ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ.

ସମକକ୍ଷ : ಮಣಿಮಾಳೆ


ଅନ୍ୟ ଭାଷାରେ ଅନୁବାଦ :

वह माला जिसे हाथ में रखकर जप करते हैं।

राधेश्याम हमेशा जपमाला अपने साथ रखता है।
करमाला, जपनी, जपमाला

A string of beads used in counting prayers (especially by Catholics).

prayer beads, rosary