ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜನ್ಮವೆತ್ತಿದಂತ ଶବ୍ଦର ଅର୍ଥ ଏବଂ ଉଦାହରଣ ।

ಜನ್ಮವೆತ್ತಿದಂತ   ಗುಣವಾಚಕ

ଅର୍ଥ : ಅವತಾರಕ್ಕೆ ಸಂಬಂಧಿಸಿದ

ଉଦାହରଣ : ಪಂಡಿತರು ಭಗವಂತ ರಾಮನ ಅವತಾರದ ಕಥೆಯನ್ನು ಹೇಳುತ್ತಿದ್ದಾರೆ.

ସମକକ୍ଷ : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ಜನ್ಮತಾಳಿದ, ಜನ್ಮತಾಳಿದಂತ, ಜನ್ಮತಾಳಿದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತಹ


ଅନ୍ୟ ଭାଷାରେ ଅନୁବାଦ :

अवतार का या अवतार से संबंधित।

पंडितजी भगवान राम की अवतारी कथा सुना रहे हैं।
अवतारी, अवतारीय, औतारी

ଅର୍ଥ : ಯಾರೋ ಒಬ್ಬರು ಹುಟ್ಟಿರುವರು ಅಥವಾ ಜನ್ಮ ತಾಳಿದವರುಪಡೆದವರು

ଉଦାହରଣ : ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದಲ್ಲಾ ಒಂದು ದಿನ ವೃತ್ಯು ನಿಶ್ಚಿತ.

ସମକକ୍ଷ : ಜನಿಸಿದ, ಜನಿಸಿದಂತ, ಜನಿಸಿದಂತಹ, ಜನ್ಮ ಎತ್ತಿದ, ಜನ್ಮ ಎತ್ತಿದಂತ, ಜನ್ಮ ಎತ್ತಿದಂತಹ, ಜನ್ಮ ತಾಳಿದ, ಜನ್ಮ ತಾಳಿದಂತ, ಜನ್ಮ ತಾಳಿದಂತಹ, ಜನ್ಮ ಪಡೆದ, ಜನ್ಮ ಪಡೆದಂತ, ಜನ್ಮ ಪಡೆದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತಹ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ


ଅନ୍ୟ ଭାଷାରେ ଅନୁବାଦ :

जो पैदा हुआ हो या जिसने जन्म लिया हो।

जन्मे प्राणियों की मृत्यु निश्चित है।
अधिज, अवजनित, आविर्भूत, उतपन्न, उत्पन्न, जनित, जन्मा, जन्मा हुआ, जात, निष्पन्न, पैदा, पैदा हुआ, प्रसूत, प्रसून, रूढ़, संजात, संवृत्त, सूत

Brought into existence.

He was a child born of adultery.
born