ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜನ್ಮಕುಂಡಲಿ ଶବ୍ଦର ଅର୍ଥ ଏବଂ ଉଦାହରଣ ।

ಜನ್ಮಕುಂಡಲಿ   ನಾಮಪದ

ଅର୍ଥ : ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿತಿಳಿದ ಜ್ಯೋತಿಷಿಗಳ ಅನುಸಾರವಾಗಿ ಜನನ ಸಮಯದ ಆಧಾರದಿಂದ ಅಥವಾ ಕುಂಡಲಿಯಿಂದ ನಮ್ಮ ಸ್ಥಿತಿಗತಿಗಳನ್ನು ಅಥವಾ ಭವಿಷ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು

ଉଦାହରଣ : ವಿವಾಹದ ಮೊದಲು ಮನೆಯವರು ನುರಿತನೈಪುಣ್ಯವುಳ್ಳ ಪಂಡಿತರಲ್ಲಿ ಹುಡುಗ ಹುಡುಗಿಯ ಜನ್ಮವನ್ನು ಸರಿಹೊಂದಿಸಿದರುಹೊಂದಾಣಿಕೆ ಮಾಡಿಸಿದರು.

ସମକକ୍ଷ : ಕುಂಡಲಿ, ಜನ್ಮ ಕುಂಡಲಿ, ಜನ್ಮ ಜಾತಕ, ಜನ್ಮ ಪತ್ರ, ಜನ್ಮ ಪತ್ರಿಕೆ, ಜನ್ಮ-ಕುಂಡಲಿ, ಜನ್ಮಪತ್ರ, ಜಾತಕ, ರಾಶಿ ಕುಂಡಲಿ


ଅନ୍ୟ ଭାଷାରେ ଅନୁବାଦ :

फलित ज्योतिष के अनुसार वह चक्र जिसमें किसी के जन्म के समय के ग्रहों की स्थिति लिखी रहती है।

विवाह के पहले घरवालों ने एक कुशल पंडित से लड़के व लड़की की जन्मपत्री का मिलान करवाया।
कुंडली, कुण्डली, जन्मकुंडली, जन्मपत्र, जन्मपत्रिका, जन्मपत्री, टिपन, टिप्पन

A diagram of the positions of the planets and signs of the zodiac at a particular time and place.

horoscope