ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಜಡೆ ଶବ୍ଦର ଅର୍ଥ ଏବଂ ଉଦାହରଣ ।

ಜಡೆ   ನಾಮಪದ

ଅର୍ଥ : ಕೂದಲಿನ ಕುಚ್ಚು

ଉଦାହରଣ : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

ସମକକ୍ଷ : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ


ଅନ୍ୟ ଭାଷାରେ ଅନୁବାଦ :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

ଅର୍ଥ : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ

ଉଦାହରଣ : ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.

ସମକକ୍ଷ : ಚಿಕ್ಕ ಜುಟ್ಟು, ಜುಟ್ಟು, ಹೆಳಲು


ଅନ୍ୟ ଭାଷାରେ ଅନୁବାଦ :

बालों को विशेष प्रकार से एक में गूँथने पर बननेवाली आकृति।

वह हर दिन दो चोटियाँ बनाती है।
चुटला, चुटिला, चोटी, वेणी, शिखंडी, शिखण्डी

A hairdo formed by braiding or twisting the hair.

braid, plait, tress, twist

ଅର୍ଥ : ಹೆಣೆದ ಜಡೆ ಕೂದಲು

ଉଦାହରଣ : ರೈಲಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆಗಳನ್ನು ಎಳೆದುಕೊಂಡು ಜಗಳವಾಡುತ್ತಿದ್ದರು.


ଅନ୍ୟ ଭାଷାରେ ଅନୁବାଦ :

सिर के बड़े-बड़े बालों का समूह।

ट्रेन में दो औरतें एक दूसरे का झोंटा पकड़कर खींच रही थीं।
झोंटा, झोंटी

A strand or cluster of hair.

curl, lock, ringlet, whorl

ଅର୍ଥ : ತಲೆಯಲ್ಲಿನ ಉದ್ದನೆಯ ಕೂದಲನ್ನು ಹೆಣೆದ ಅಥವಾ ಜೋಡಿಸಿ ಹಾಕಿದ ಗಂಟು

ଉଦାହରଣ : ಅವಳ ಜಡೆ ಉದ್ದವಾಗಿದೆ.


ଅନ୍ୟ ଭାଷାରେ ଅନୁବାଦ :

सिर के बालों को लपेटकर उनकी बाँधी हुई गाँठ।

औरतें जूड़े में गजरा लगाती हैं।
खोंपा, खोपा, जूड़ा

ଅର୍ଥ : ಒಂದರೊಳಗೊಂದು ಸಿಕ್ಕಿಕೊಂಡ ಉದ್ದಕೂದಲು

ଉଦାହରଣ : ಗಂಗೆಯು ಶಿವ ಜಡೆಜಟ್ಟೆಯಲ್ಲಿ ನೆಲೆಸಿದ್ದಾಳೆ.

ସମକକ୍ଷ : ಜಟ್ಟೆ, ಜಡೆಗಟ್ಟಿನ ಕೂದಲು


ଅନ୍ୟ ଭାଷାରେ ଅନୁବାଦ :

लट के रूप में गुँथे हुए सिर के बहुत बड़े-बड़े बाल।

गंगाजी के तट पर बैठे साधु की जटाएँ बहुत लंबी थीं।
जट, जटा, जटाजूट, जटि, सटा

A hairdo formed by braiding or twisting the hair.

braid, plait, tress, twist

ಜಡೆ   ಕ್ರಿಯಾಪದ

ଅର୍ଥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ଉଦାହରଣ : ಅವನು ಬೆತ್ತದಿಂದ ಹೊಡೆದನು.

ସମକକ୍ଷ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


ଅନ୍ୟ ଭାଷାରେ ଅନୁବାଦ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना