ଅର୍ଥ : ಸಂಪೂರ್ಣವಾಗಿ ಸ್ಥಗಿತವಾಗಿರುವ ಅಥವಾ ಸಾಕಷ್ಟು ಪ್ರಗತಿಯಿಲ್ಲದ ಸ್ಥಿತಿ
ଉଦାହରଣ :
ಅಪಘಾತ ಸಂಭವಿಸಿದ ಕಾರಣ ಆ ರಸ್ತೆಯಲ್ಲಿ ಸ್ಥಗಿತತೆ ಸಂಭವಿಸಿದೆ.
ଅନ୍ୟ ଭାଷାରେ ଅନୁବାଦ :
A situation in which no progress can be made or no advancement is possible.
Reached an impasse on the negotiations.ଅର୍ଥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ଉଦାହରଣ :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ସମକକ୍ଷ : ಅಚಂಚಲತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
ଅନ୍ୟ ଭାଷାରେ ଅନୁବାଦ :
A state of no motion or movement.
The utter motionlessness of a marble statue.ଅର୍ଥ : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ
ଉଦାହରଣ :
ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.
ସମକକ୍ଷ : ಅಚೇತನ ಸ್ಥಿತಿ, ಜಡತ್ವ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ
ଉଦାହରଣ :
ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.
ସମକକ୍ଷ : ಕೆಲಸಮಾಡದಿರುವಿಕೆ, ಕ್ರಿಯಾಶೂನ್ಯತೆ, ನಿಷ್ಕ್ರಿಯತೆ
ଅନ୍ୟ ଭାଷାରେ ଅନୁବାଦ :
निष्क्रिय होने की अवस्था।
जीवन में निष्क्रियता का कोई स्थान नहीं होना चाहिए।