ଅର୍ଥ : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ
ଉଦାହରଣ :
ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.
ସମକକ୍ଷ : ಕುದರೆ-ಗಾಡಿ, ಕುದುರೆ ಗಾಡಿ, ಜಟಕ ಗಾಡಿ, ಜಟಕ ಬಂಡಿ, ಜಟಕ-ಬಂಡಿ, ಜಟಕಗಾಡಿ
ଅନ୍ୟ ଭାଷାରେ ଅନୁବାଦ :