ଅର୍ଥ : ಜಗಳ ಗದ್ದಲ ಮಾಡುವ ಸ್ವಭಾವದವಳು
ଉଦାହରଣ :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
ସମକକ୍ଷ : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದ, ಜಗಳಗಂಟಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಜಗಳ ಕಾಯುವ ಸ್ವಾಭಾವದಂತಹ
ଉଦାହରଣ :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
ସମକକ୍ଷ : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತಹ
ଅନ୍ୟ ଭାଷାରେ ଅନୁବାଦ :