ଅର୍ଥ : ಯಾವುದೋ ವಸ್ತುಗಳ ಮೇಲೆ ಅಧಿಕಾರ ಚಲಾವಣೆ ಮಾಡುವ ಪ್ರಕ್ರಿಯೆ
ଉଦାହରଣ :
ಅವನ್ನು ತನ್ನನ್ನು ತಾನೆ ಉತ್ಕೃಷ್ಟ ಆಟಗಾರೆಂದು ಹೇಳಿಕೊಳ್ಳುತ್ತಾನೆ.
ସମକକ୍ଷ : ಕೊಚ್ಚಿಕೊ, ಹೇಳಿಕೊಳ್ಳು
ଅନ୍ୟ ଭାଷାରେ ଅନୁବାଦ :
किसी वस्तु पर अधिकार प्रकट करना।
वह स्वयं को एक नंबर का खिलाड़ी होने का दावा करता है।ଅର୍ଥ : ಯಾರೋ ಒಬ್ಬರಿಗೆ ತೊಂದರೆ ಕೊಡಲು, ರೇಗಿಸಲು ಅಥವಾ ಗೊಳುಗುಟ್ಟಿಸಲು ಬೇಕಂತಾ ಅವರಿಗೆ ನೋವು ಕೊಡುವುದು ಮತ್ತು ಬೇರೆಯವರ ಮುಂದೆ ವಿನಿಯವಿಲ್ಲದ ರೀತಿಯಲ್ಲಿ ಅಥವಾ ಉದ್ದಂಡ ರೀತಿಯಲ್ಲಿ ನಡೆದುಕೊಳ್ಳುವ ಪ್ರಕ್ರಿಯೆ
ଉଦାହରଣ :
ಬಹಳ ಬೀಗುವುದು ಬೇಡ ಮತ್ತು ನಿನ್ನ ಕೈಯಲ್ಲಿ ಏನಿದೆ ಎಂದು ತೋರಿಸು
ସମକକ୍ଷ : ಬೀಗು
ଅନ୍ୟ ଭାଷାରେ ଅନୁବାଦ :
किसी को छकाने, छेड़ने या तंग करने के लिए जानबूझकर ऐसी चेष्टा या व्यवहार करना जिसमें दूसरों के प्रति भी कुछ अवज्ञा, अविनय या उद्दंडता का भाव मिला हो।
ज्यादा इठलाओ मत और दिखाओ कि तुम्हारे हाथ में क्या है।