ଅର୍ଥ : ಭೂಮಿಯ ಸುತ್ತಾ ಸುತ್ತುವ ಒಂದು ಗ್ರಹ
ଉଦାହରଣ :
ಚಂದ್ರನು ಸೂರ್ಯನ ಬೆಳಕಿನಿಂದ ಪ್ರಕಾಶಮಾನವಾಗಿ ಕಾಣುವನು.
ସମକକ୍ଷ : ಅಂಬುಜಾರಿ, ಅಧಚಂದ್ರ, ಅಬ್ಜವೃರಿಚ, ಅಮೃತಕಿರಣ ರಶ್ಮಿ ಅರೆವೆರೆ ಆಕಾಶಚಮಸ, ಅರ್ಣವಜಾತ, ಇಂದು ಉಡುಪ, ಋಕ್ಷನಾಥ, ಕಂಜವೃರಿ, ಕುರಂಗ, ಕುರುಂಗಧರ, ಕೌಶಿಕ, ಕ್ಷಪಾಕಾರ, ಕ್ಷಪಾನಾಥ, ಕ್ಷೀರೋ ದಧಿತನಯ, ಖಂಡತಿಶಿ, ಚಂದಕ್ಕಿಮಾಮ, ಚಂದಮಾಮ, ಚಂದಿರ, ಚಂದ್ರ ಶಶಿ, ಚೆಂದಮಾಮ, ತಮೋಘ್ನ, ತರುಣಶಶಿ, ತಾರಾಧಿಪತಿ ತಾರೆಗಳ ಪ್ರಭು, ತಿಂಗಳ, ಧ್ವಾಂತರಿ, ನೇತ್ರಯೋನಿ, ಪೂರ್ಣಚಂದ್ರ, ಫಾಲಚಂದ್ರ, ಮದುರ, ರಾಕೇಂದು, ರಾತ್ರೀಶ್ವರ, ರೋಹಿಣಿಪತಿ, ಶ್ವೇತವಾಹನ, ಸುಧಾಂಶು, ಸುಧಾಕರ, ಸುಧಾಸುತಿ, ಸುವನ, ಸೈಂದವ, ಸೈಂಧವ, ಸೋಮ, ಸೌಮ್ಯಕರ
ଅନ୍ୟ ଭାଷାରେ ଅନୁବାଦ :
पृथ्वी के चारों ओर चक्कर लगाने वाला एक उपग्रह।
चंद्रमा सूर्य के प्रकाश से प्रकाशित होता है।The natural satellite of the Earth.
The average distance to the Moon is 384,400 kilometers.