ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಛತ್ರ ଶବ୍ଦର ଅର୍ଥ ଏବଂ ଉଦାହରଣ ।

ಛತ್ರ   ನಾಮಪದ

ଅର୍ଥ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

ଉଦାହରଣ : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

ସମକକ୍ଷ : ಕೊಡೆ, ರಾಜ ಛತ್ರ


ଅନ୍ୟ ଭାଷାରେ ଅନୁବାଦ :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

ଅର୍ଥ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ

ଉଦାହରଣ : ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.

ସମକକ୍ଷ : ಪಥಿಕಗೃಹ, ಪ್ರವಾಸಿ ಮಂದಿರ, ಪ್ರವಾಸೀಭವನ


ଅନ୍ୟ ଭାଷାରେ ଅନୁବାଦ :

यात्रियों के ठहरने का स्थान।

केदारनाथ जाते समय हमने एक सराय में विश्राम किया था।
जनाश्रय, पथिकालय, पथिकाश्रय, पांथशाला, मुसाफ़िर ख़ाना, मुसाफिरखाना, लाज, लॉज, सराय

A hotel providing overnight lodging for travelers.

auberge, hostel, hostelry, inn, lodge

ଅର୍ଥ : ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಧರ್ಮಾತ್ರವಾಗಿ ಮಾಡಿರುವಂತಹ ಮನೆ

ଉଦାହରଣ : ನಾವು ವಾರಣಾಸೀಯಲ್ಲಿ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡಿದ್ದೆವು.

ସମକକ୍ଷ : ಜನಾಶ್ರಯ, ಧರ್ಮ ಛತ್ರ, ಧರ್ಮ ಶಾಲೆ


ଅନ୍ୟ ଭାଷାରେ ଅନୁବାଦ :

यात्रियों के टिकने के लिए धर्मार्थ बनाया हुआ मकान।

हम वाराणसी में एक धर्मशाला में ठहरे हुए थे।
जनाश्रय, धर्म-शाला, धर्मशाला

A hotel providing overnight lodging for travelers.

auberge, hostel, hostelry, inn, lodge