ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ
ଉଦାହରଣ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.
ସମକକ୍ଷ : ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ, ಸಜೀವ
ଅନ୍ୟ ଭାଷାରେ ଅନୁବାଦ :हिन्दी English
सजीव प्राणी या वह जिसमें प्राण हो।
A living thing that has (or can develop) the ability to act or function independently.
ଅର୍ଥ : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ
ଉଦାହରଣ : ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.
ସମକକ୍ଷ : ಚೈತನ್ಯ
चेतना होने की अवस्था या भाव।
State of elementary or undifferentiated consciousness.
ସଂସ୍ଥାପନ କରନ୍ତୁ