ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚೆಲ್ಲು ଶବ୍ଦର ଅର୍ଥ ଏବଂ ଉଦାହରଣ ।

ಚೆಲ್ಲು   ಕ್ರಿಯಾಪದ

ଅର୍ଥ : ಕೆಲಕ್ಕೆ ಚೆಲ್ಲುವ ಪ್ರಕ್ರಿಯೆ

ଉଦାହରଣ : ಅವನು ಕೊಡದಲ್ಲಿ ನೀರನ್ನು ತಂದು ಹೊರಕ್ಕೆ ಚೆಲ್ಲಿದನು.


ଅନ୍ୟ ଭାଷାରେ ଅନୁବାଦ :

गिराकर बहाना।

उसने बासी पानी को क्यारी में ढरकाया।
ढरकाना, ढारना, ढालना, ढुलाना

Pour out.

The sommelier decanted the wines.
decant, pour, pour out

ଅର୍ଥ : ಅಲ್ಲಿ-ಇಲ್ಲಿ ಎರಚುವುದು

ଉଦାହରଣ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

ସମକକ୍ଷ : ಎರಚು, ಹರಡು

ଅର୍ଥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ଉଦାହରଣ : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

ସମକକ୍ଷ : ಕೆಡಹು, ಸುರಿ, ಹರಿಸು


ଅନ୍ୟ ଭାଷାରେ ଅନୁବାଦ :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

ଅର୍ଥ : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ

ଉଦାହରଣ : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.

ସମକକ୍ଷ : ಎರಚು


ଅନ୍ୟ ଭାଷାରେ ଅନୁବାଦ :

हाथ द्वारा खेत में बीजों को छितराकर या फेंककर बोना।

किसान खेत में बीज पँवार रहा है।
पँवारना, पवेरना

Sow by scattering.

Scatter seeds.
scatter

ଅର୍ଥ : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

ଉଦାହରଣ : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

ସମକକ୍ଷ : ಚದುರಿಸು, ತೂರು


ଅନ୍ୟ ଭାଷାରେ ଅନୁବାଦ :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw

ଅର୍ଥ : ಬಿದ್ದು ಕೆಳಕ್ಕೆ ಚೆಲ್ಲುವ ಪ್ರಕ್ರಿಯೆ

ଉଦାହରଣ : ಲೋಟದಲ್ಲಿರುವ ನೀರು ಚೆಲ್ಲಿ ಹೋಯಿತು.


ଅନ୍ୟ ଭାଷାରେ ଅନୁବାଦ :

गिरकर बहना।

लोटे का पानी ढरक गया।
ढरकना, ढरना, ढलकना, ढलना, ढुलना