ଅର୍ଥ : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
ଉଦାହରଣ :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
ସମକକ୍ଷ : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಿರುವ, ಚೆಲ್ಲಿರುವಂತ, ಚೆಲ್ಲಿರುವಂತಹ, ಹರಡಿರುವ, ಹರಡಿರುವಂತ, ಹರಡಿರುವಂತಹ
ଅନ୍ୟ ଭାଷାରେ ଅନୁବାଦ :
Occurring or distributed over widely spaced and irregular intervals in time or space.
Scattered showers.