ଅର୍ଥ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
ଉଦାହରଣ :
ಸೀತೆಯು ಸೌಂದರ್ಯವತಿ.
ସମକକ୍ଷ : ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ
ଅନ୍ୟ ଭାଷାରେ ଅନୁବାଦ :