ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಚೂರ್ಣ ଶବ୍ଦର ଅର୍ଥ ଏବଂ ଉଦାହରଣ ।

ಚೂರ್ಣ   ನಾಮಪದ

ଅର୍ଥ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ

ଉଦାହରଣ : ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.

ସମକକ୍ଷ : ಪುಡಿ, ಹುಡಿ


ଅନ୍ୟ ଭାଷାରେ ଅନୁବାଦ :

किसी वस्तु का वह रूप जो उसे खूब कुचलने या कूटने से प्राप्त होता है।

बच्चे ने सूखी मिट्टी को कूट-कूटकर भुरकस बना दिया।
भुरकस, भुरकुस

A piece broken off or cut off of something else.

A fragment of rock.
fragment

ଅର୍ଥ : ಯಾವುದಾದದರು ಖಾದ್ಯ ವಸ್ತುಗಳಿಂದ ಬೀಸಿದಂತಹ ಹಿಟ್ಟು

ଉଦାହରଣ : ಗೋಧಿಯ ಹಿಟ್ಟಿನಿಂದ ಮಾಡಿದಂತಹ ರೊಟ್ಟಿಯು ಸ್ವಾಧಿಷ್ಟವಾಗಿರುತ್ತದೆ.

ସମକକ୍ଷ : ಹಿಟ್ಟು


ଅନ୍ୟ ଭାଷାରେ ଅନୁବାଦ :

गेहूँ, जौ, मकई या अन्य खाद्य वस्तुओं का पीसकर तैयार किया हुआ चूर्ण, जिससे पूरियाँ (पूड़ियाँ), रोटियाँ आदि बनायी जाती हैं।

गेहूँ के आटे की रोटी स्वास्थ्य के लिए लाभदायक होती है।
आटा, चुन, चून, चूल, पिसान

Fine powdery foodstuff obtained by grinding and sifting the meal of a cereal grain.

flour

ଅର୍ଥ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು

ଉଦାହରଣ : ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.

ସମକକ୍ଷ : ಪುಡಿ, ಹಿಟ್ಟು


ଅନ୍ୟ ଭାଷାରେ ଅନୁବାଦ :

किसी पदार्थ आदि का टूटा या पिसा हुआ बारीक टुकड़ा।

नीम की पत्तियों को सुखाकर एवं उसका चूर्ण बनाकर घाव आदि पर लगाते हैं।
कल्क, चूरन, चूरा, चूर्ण, पाउडर, पावडर, बुकनी, बुक्का

A solid substance in the form of tiny loose particles. A solid that has been pulverized.

powder, pulverisation, pulverization

ଅର୍ଥ : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ

ଉଦାହରଣ : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.

ସମକକ୍ଷ : ಪುಡಿ, ಹಿಟ್ಟು, ಹುಡಿ


ଅନ୍ୟ ଭାଷାରେ ଅନୁବାଦ :

एक प्रकार की औषध जो बुकनी के रूप में होती है।

दादी ने चूरन खाने के बाद एक लोटा पानी पिया।
चूरन, चूर्ण, जारक