ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
ଉଦାହରଣ : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
ଅନ୍ୟ ଭାଷାରେ ଅନୁବାଦ :हिन्दी
जिसकी नोक सूई के समान नुकीली हो।
ଅର୍ଥ : ತೀಕ್ಷಣವಾದ ಅಸ್ತ್ರ
ଉଦାହରଣ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
ସମକକ୍ଷ : ತೀಕ್ಷಣವಾದ, ಮೊನಚಾದ, ಹರಿತವಾದ
ଅନ୍ୟ ଭାଷାରେ ଅନୁବାଦ :हिन्दी English
पैनी धार वाला।
Having a sharp cutting edge or point.
ଅର୍ଥ : ಚುಚ್ಚುವಂತಹ ತುದಿಯುಳ್ಳ
ଉଦାହରଣ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ସମକକ୍ଷ : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
ଅର୍ଥ : ತೀಕ್ಷ್ಣತೆ ಹೊಂದಿರುವ
ଉଦାହରଣ : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
ସଂସ୍ଥାପନ କରନ୍ତୁ