ଅର୍ଥ : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
ଉଦାହରଣ :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
ସମକକ୍ଷ : ನೋವಾಗುವ
ଅନ୍ୟ ଭାଷାରେ ଅନୁବାଦ :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।ଅର୍ଥ : ಕೋಡಿನಿಂದ ತಿವಿಯುವ (ಹಸು)
ଉଦାହରଣ :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
ସମକକ୍ଷ : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
ଅନ୍ୟ ଭାଷାରେ ଅନୁବାଦ :